ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ ಬಾಗಲಕೋಟ.ಇವರು ರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ ಏಡ್ಸ್ ನಿಯಂತ್ರಣ ಹಾಗೂ ರಕ್ತದಾನದ ಮಹತ್ವದ ಕುರಿತು ಅಂತರ ಕಾಲೇಜು ಕಿರು ಚಿತ್ರ ವಿಡಿಯೋ ಸ್ಪರ್ದೆಯಲ್ಲಿ .ಸರಕಾರಿ ಪ್ರಥಮ ದರ್ಜೆ ಕಾಲೇಜು ರಬಕವಿ ಬನಹಟ್ಟಿ ಯ ಮಹಾವಿದ್ಯಾಲಯದ ಬಿ.ಕಾಂ ದ್ವಿತೀಯ ವರ್ಷದ ವಿಧ್ಯಾರ್ಥಿಗಳು ಮಾಡಿರುವ ರಕ್ತದಾನದ ಮಹತ್ವದ ಕಿರುಚಿತ್ರಕ್ಕೆ. ತೃತೀಯ ಬಹುಮಾನ ದೊರೆತಿದೆ....
ಧನ್ಯವಾದಗಳು...❤️
ಇಂತಿ ನಿಮ್ಮವ......
コメント