Composer : Sri Purandara Dasaru
Ankita : Purandara Vittala
Book Ref : Purandara Sahitya Darshana Volume 1. A dashavatara song. So beautiful.
Full Lyrics : meerasubbarao.wordpress.com/2025/01/29/kottasalava…
Explanation from the book:
ಪೋ ಎನ್ನುತಾನೆ-ಹೋಗೆನ್ನು ತಾನೆ
ಭರದಿ ಕೇಳಲು ಮತ್ಯಾವತಾರದಲ್ಲಿ
ತರುಬಿ ಕೇಳಲು ಕೂರ್ಮಾವತಾರದಲ್ಲಿ
ಉರುಬಿ ಕೇಳಲು ವರಾಹಾವತಾರದಲ್ಲಿ
ಇರುಳು ಹಗಲಲ್ಲಿ ನರಸಿಂಹಾವತಾರದಲ್ಲಿ
ಕಂಡು ನಿಲ್ಲಿಸಲೊಂದು ಕಾಲಲಿ-ತ್ರಿವಿಕ್ರಮನಾಗಿ ವಾಮನಾವತಾರದಲ್ಲಿ,
ಕೊಂಡ ಸಾಲಕ -ಪರಶುರಾಮಾವತಾರದಲ್ಲಿ
ಉಂಡರಾಣೆ ರಾಮಾವತಾರದಲ್ಲಿ
ಭಂಡತನದಲಿ ಕೃಷ್ಣಾವತಾರದಲ್ಲಿ
ಕೆಟ್ಟು ಬೈಯಲು -ಬೌದ್ಧಾವತಾರದಲ್ಲಿ
ಕೊಟ್ಟು ಹೊಗೆನಲು ಕಲ್ಕ ವತಾರದಲ್ಲಿ
ಪಶ್ಚಿಮದ ರಂಗನಾಧ-ಶ್ರೀರಂಗದಲ್ಲಿ ಪೂರ್ವರಂಗನಾಧನೆಂದೂ ಶ್ರೀರಂಗಪಟ್ಟಣದಲ್ಲಿ ಪಶ್ಚಿಮರಂಗನಾಧನೆಂದೂ ಎಣಿಕೆ.
コメント